ಅಂಧಂತಮಸ್ಸು 
ಮಹಾಪಾಪಿಗಳಿಗಾಗಿ ಏರ್ಪಟ್ಟ ನರಕ. ಇದನ್ನು ಮಧ್ವಾಚಾರ್ಯರು ಚೆನ್ನಾಗಿ ಚಿತ್ರಿಸಿರುತ್ತಾರೆ. ಇತರ ದೇಶಗಳವರೂ ಇದೇ ರೀತಿಯಾದ ಕಗ್ಗತ್ತಲೆಯ ನರಕವನ್ನು ತಿಳಿಸುತ್ತಾರೆ.			 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ